ಸ್ವಾತಂತ್ರ್ಯ ದಿನದಂದು ದೇಶದ ನೆತ್ತಿಯ ಮೇಲೆ ವಿದೇಶಿ ವಸ್ತ್ರ ಹಾರಬೇಕೆ? ಖಾದಿ ಬಾವುಟದ ಉಳುವಿಗಾಗಿ ಧ್ವಜ ಸತ್ಯಾಗ್ರಹ!
ಜುಲೈ 31, 2022, ಭಾನುವಾರ, ಬೆಳಿಗ್ಗೆ 9.30ಕ್ಕೆ,
ಟೌನ್ಹಾಲ್ ಗಾಂಧಿಚೌಕದಿಂದ ಸುಬ್ಬರಾಯನಕೆರೆ, ಸ್ವಾತಂತ್ರ್ಯ ಉದ್ಯಾನವನದವರೆಗೆ ಪಾದಯಾತ್ರೆ!
ನಂತರ!
10.30ರಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಇಡೀ ದಿನ
ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಅಧಿವೇಶನ!
ಬುತ್ತಿಯನ್ನು ತನ್ನಿ, ಹಂಚಿಕೊಂಡು ತಿನ್ನಿ!
ಯುವಕರು ಬನ್ನಿ, ಹಿರಿಯರು, ಮಹಿಳೆಯರು, ಮಕ್ಕಳು, ಬನ್ನಿ!
ಚಿತ್ರಪ್ರದರ್ಶನ, ಹಾಡು, ಹಸೆ, ನಾಟಕ ಪ್ರದರ್ಶನ ಹಾಗೂ ಸಭೆಗಳು ಇರುತ್ತವೆ!
ಖಾದಿ ಬಾವುಟದ ಮಾರಾಟ, ಖಾದಿ ನೂಲುವ ಪ್ರಾತ್ಯಕ್ಷಿಕೆ, ಇರುತ್ತದೆ!
ಕೈಮಗ್ಗ ಹಾಗೂ ಗ್ರಾಮೀಣ ಉತ್ಪನ್ನಗಳ ಪ್ರದರ್ಶನ ಮಾರಾಟವಿರುತ್ತದೆ!
ಪಕ್ಷಾತೀತವಾದ ಕಾರ್ಯಕ್ರಮವಿದು!
ನಾಗರೀಕರು ನಗುನಗುತ್ತ ನಡೆಸುವ ಸತ್ಯಾಗ್ರಹವಿದು!
ಸಾವಿರ ಸಾವಿರ ಸಂಖ್ಯೆಯಲ್ಲಿ ಬನ್ನಿ!
ಕೆ. ಕಾಳಚನ್ನೇಗೌಡ
ಸಂಚಾಲಕ, ನಾಗರೀಕ ಸಮಿತಿ
ಮೈಸೂರು ನಗರ
ಸಂಪರ್ಕ ವಿಳಾಸ: ನಂ. 403, ಶ್ಯಾಗಲೆ ಹೌಸ್, ಕಾಂಟೂರ್ ರಸ್ತೆ, ಗೋಕುಲಂ, ಮೈಸೂರು-2
ದೂರವಾಣಿ – 9986010050
Should a foreign made fabric flutter on the nation’s scalp, This Independence Day?
Flag Satyagraha for the protection of the Khadi Flag!
July 31, 22 Sunday, 9.30 am, Padayatra shall lead you from Gandhi Chowk, Town hall to Freedom Park, Subbarayana kere! Mysore.
and
10.30 onwards, day long cultural events sessions shall engage you in Constructive Thought! Bring food, Share food!
Youth, Seniors, Women and Children, all, come!
Exhibition of painting, singing, dancing, play acting, discussion all!
Khadi flag selling, Khadi yarn making!
Handlooms and Handmade Exhibition cum Sale!
A Satyagraha done by civilians in a civilised manner!
Come in Thousands!
Kalachannegowda
Convenor, Citizen Forum, Mysuru.
Address: No.403, Shagle house, Contoor Road, Gokulam, Mysuru-2
Telephone: 9986010050